Projects
ಸಂಪದ ಫೌಂಡೇಶನ್ನಿನ ಯೋಜನೆಗಳು:
- ಸಂಪದ ಸಮುದಾಯ - "ಹೊಸ ಚಿಗುರು, ಹಳೆ ಬೇರು"
- ಸಂಪದ ಸಂದರ್ಶನ - ಆರ್ಕೈವ್ (Podcasts)
- ಕನ್ನಡ ಲೋಕ - ಪ್ಲಾನೆಟ್ ಕನ್ನಡ - ಇತ್ತೀಚೆಗೆ ಸೇರಿಸಲ್ಪಟ್ಟ ಅಂತರ್ಜಾಲದ ಕನ್ನಡ ಪುಟಗಳು.
- Kannada Learning Center - ಕನ್ನಡವನ್ನು ಆನ್ಲೈನ್ ಕಲಿಸುವ ಒಂದು ಪ್ರಯತ್ನ.
- Kannada Localization Initiative - ಗ್ನು/ಲಿನಕ್ಸಿನಲ್ಲಿ ಕನ್ನಡ ತರುವ ಪ್ರಯತ್ನ.
- ವಚನ ಸಾಹಿತ್ಯ ಸಂಪದ - ವಚನ ಸಾಹಿತ್ಯ ಕರ್ನಾಟಕದ, ಕನ್ನಡದ ಸಂಪತ್ತು. ಒಂದೇ ಪೋರ್ಟಲ್ಲಿನಲ್ಲಿ ವಚನ ಸಾಹಿತ್ಯದ ಜೊತೆ ಅದರ ಕುರಿತ ಚರ್ಚೆ, ಮಾತುಕತೆ ಅನುವು ಮಾಡಿಕೊಡುವ ಪೋರ್ಟಲ್.
- ಹರಿದಾಸ ಸಾಹಿತ್ಯ ಸಂಪದ - ಹರಿದಾಸ ಸಾಹಿತ್ಯ ಓದುಗರಿಗೆ ಒಂದೆಡೆಯೇ ಲಭ್ಯವಾಗಿಸುವುದಲ್ಲದೆ ಅದರ ಕುರಿತು ಚರ್ಚೆ, ಮಾತುಕತೆಗೆ ಅನುವು ಮಾಡಿಕೊಡುವ ಪೋರ್ಟಲ್.
- ಟೆಕ್ ಸಂಪದ - ತಂತ್ರಜ್ಞಾನದ ಕುರಿತು ಕನ್ನಡದಲ್ಲಿ ಚರ್ಚೆ, ಲೇಖನ, ಮಾತುಕತೆ.
- ಆರೋಗ್ಯ ಸಂಪದ - ಆರೋಗ್ಯದ ಕುರಿತ ಚರ್ಚೆ, ಓದು, ಮಾತುಕತೆ.
- ಕೃಷಿ ಸಂಪದ
- ಗ್ನು/ಲಿನಕ್ಸ್ ಹಬ್ಬ - ಗ್ನು/ಲಿನಕ್ಸ್ ಕುರಿತು ಮಾಹಿತಿ ನೀಡುತ್ತ ಕನ್ನಡ ಬಳಸುವುದನ್ನು ತೋರಿಸಲು ಸಂಪದ ಸದಸ್ಯರು ಹಮ್ಮಿಕೊಂಡ ಹಬ್ಬ.
Click to access: Project Mailing Lists - ಯೋಜನೆಗಳ ಅಂಚೆ ಪೆಟ್ಟಿಗೆಗಳು.