ಪ್ಲಾನೆಟ್ ಕನ್ನಡ ಈಗ planetkannada.com ನಲ್ಲಿ ಲಭ್ಯ

ಇಷ್ಟು ದಿನಗಳ ಕಾಲ http://planet.sampada.net ನಲ್ಲಿ ಲಭ್ಯವಿದ್ದ ಪ್ಲಾನೆಟ್ ಕನ್ನಡಕ್ಕೆ ಈಗ ಹಲವರ ಕೋರಿಕೆಯಂತೆ http://planetkannada.com ನಲ್ಲಿ ಲಭ್ಯ.

ಹಳೆಯ URL ಈಗ ಹೊಸ ಡೊಮೈನಿಗೆ ತಂತಾನೆ ರೀಡೈರೆಕ್ಟ್ ಅಗುತ್ತದೆ. ಹೀಗಾಗಿ ಹಳೆಯ ಬುಕ್ಮಾರ್ಕುಗಳು ಈಗಲೂ ಕೆಲಸ ಮಾಡುವುವು.

ಪ್ಲಾನೆಟ್ ಕನ್ನಡ ಕನ್ನಡಿಗರ ಬ್ಲಾಗುಗಳು, ಪುಟಗಳು ಒಂದೆಡೆಯೇ ನಿಮಗೆ ಓದಲು ಲಭ್ಯವಾಗಿಸುವ ಅಂತರ್ಜಾಲ ಪುಟ. ನಿಮ್ಮದೂ ಒಂದು ಬ್ಲಾಗ್ ಇದ್ದಲ್ಲಿ ಅದನ್ನು ಪ್ಲಾನೆಟ್ ಕನ್ನಡಕ್ಕೆ ಸೇರಿಸಲು ನಮಗೊಂದು ಸಂದೇಶ ಕಳುಹಿಸಿ.