ಸಂಪದ ಸರ್ವರ್ ಅಪ್ಗ್ರೇಡ್

ಸಂಪದ ಸರ್ವರ್ ಅಪ್ಗ್ರೇಡ್ ಮಾಡಲಾಗಿದೆ. ಅಪ್ಗ್ರೇಡ್ ನಡೆಸಿಕೊಟ್ಟ ಸ್ನೇಹಿತ ಶಶಿಶೇಖರ್ ಗೆ ಸಮುದಾಯದ ಎಲ್ಲರ ಪರವಾಗಿ ಕೃತಜ್ಞತೆಗಳು.

ಸಂಪದ ಅಥವ ಜೊತೆಗಿರುವ ಸೈಟುಗಳನ್ನು ಬಳಸುವಾಗ ಏನಾದರೂ ತೊಂದರೆಗಳು ಒದಗಿಬಂದಲ್ಲಿ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.